Gallery


ಅರಸು ಅಸೋಸಿಯೇಷನ್ (ರಿ.), ಬೆಂಗಳೂರುಅರಸು ಅಸೋಸಿಯೇಷನ್ (ರಿ.), ಬೆಂಗಳೂರಿನ ಸುವರ್ಣ ಮಹೋತ್ಸವ ಕಾರ್ಯಕ್ರಮದ ಕುರಿತು ಖ್ಯಾತ ಇತಿಹಾಸಕಾರ, ಮೈಸೂರು ಸಂಸ್ಥಾನದ ಕುರಿತು ವಿಶೇಷ ಕಾಳಜಿ – ಗೌರವ ಹೊಂದಿರುವ ಶ್ರೀ ಧರ್ಮೇಶ್ ಅವರ ಮಾತುಗಳು.ಇದೇ ಭಾನುವಾರ, ೩೧ ಆಗಸ್ಟ್ ೨೦೨೫ ರಂದು ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿರುವ ಅರಸು ಅಸೋಸಿಯೇಷನ್ (ರಿ.), ಬೆಂಗಳೂರಿನ ೫೦ ನೇ ವರ್ಷದ ಕಾರ್ಯಕ್ರಮದಲ್ಲಿ ತಾವೆಲ್ಲರೂ ಪಾಲ್ಗೊಂಡು, ಯಶಸ್ವಿಗೊಳಿಸಬೇಕಾಗಿ ಮನವಿ.ಇಂತಿಅರಸು ಅಸೋಸಿಯೇಷನ್ (ರಿ.), ಬೆಂಗಳೂರಿನ

ಅರಸು ಅಸೋಸಿಯೇಷನ್‌ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಗ್ಲೊಳ್ಳುತ್ತಿರುವ ಶ್ರೀಮತಿ ಶಮಿತಾ ಮಲ್ನಾಡ್ ಹಾಗೂ ತಂಡಕ್ಕೆ ಹೃತ್ಪೂರ್ವಕ ಸ್ವಾಗತಐಕ್ಯತೆ, ಸಂಸ್ಕೃತಿ ಮತ್ತು ಸೇವೆಯ 50 ವರ್ಷದ ಹೆಮ್ಮೆಯ ಸಂಭ್ರಮ – ನಮ್ಮ ಅರಸು ಅಸೋಸಿಯೇಷನ್ ನ ಸುವರ್ಣ ಮಹೋತ್ಸವ. ಬನ್ನಿ, ಭಾಗವಹಿಸಿ… ಇದೇ ಭಾನುವಾರ, 31 ಆಗಸ್ಟ್, 2025 ರಂದು ತ್ರಿಪುರವಾಸಿಸಿ (ಗೇಟ್ – 2) ಅರಮನೆ ಮೈದಾನದಲ್ಲಿ, ಬೆಳಗ್ಗೆ 9:30 ರಿಂದ ಸಾಯಂಕಾಲ 5:30 ರ ವರೆಗೆ

ಅರಸು ಅಸೋಸಿಯೇಷನ್ ತನ್ನ ಸುವರ್ಣ ಮಹೋತ್ಸವದ ಸಂಭ್ರಮವನ್ನು ಆಚರಿಸುತ್ತಿರುವ ಈ ವಿಶೇಷ ಸಂದರ್ಭದಲ್ಲಿ,
ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಾನ್ಯ ಸಚಿವರಾದ ಶ್ರೀ ಶಿವರಾಜ್ ಎಸ್. ತಂಗಡಗಿ ಅವರನ್ನು ನಮ್ಮ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆತ್ಮೀಯವಾಗಿ ಆಹ್ವಾನಿಸುತ್ತಿದ್ದು, ಹೃತ್ಪೂರ್ವಕ ಸ್ವಾಗತ ಸಲ್ಲಿಸುತ್ತೇವೆ.

ಸುವರ್ಣ ಮಹೋತ್ಸವ ಸಮಾರಂಭ – ನಮ್ಮ ಸಂಸ್ಕೃತಿಯ ಉತ್ಸವ

ಸಮುದಾಯದ ಬದುಕು ಹಸನಾಗಿಸಲು ನಿರಂತರ ಸೇವೆ ಸಲ್ಲಿಸುತ್ತಾ, ಅರ್ಧ ಶತಮಾನದ ಮೈಲಿಗಲ್ಲನ್ನು ತಲುಪಿರುವ ನಮ್ಮ ಅರಸು ಅಸೋಸಿಯೇಷನ್ ನ ಈ ಸುವರ್ಣ ಸಂಭ್ರಮಕ್ಕೆ ಗೌರವ ಅತಿಥಿಯಾಗಿ ಆಗಮಿಸುತ್ತಿರುವ ಮೈಸೂರು ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಗೌರವಪೂರ್ವಕವಾಗಿ ಆಹ್ವಾನಿಸಲಾಯಿತು.

ಮಹಾರಾಜರಿಗೆ ನಮ್ಮ ಸಮಿತಿಯ ವತಿಯಿಂದ ತುಂಬು ಹೃದಯದ ಸ್ವಾಗತ. ಅವರ ಉಪಸ್ಥಿತಿಯು ನಮ್ಮ ಸಂಭ್ರಮಕ್ಕೆ ಮತ್ತಷ್ಟು ಗೌರವವನ್ನು ತರಲಿದೆ.

ದಿನಾಂಕ: 31 ಆಗಸ್ಟ್ 2025, ಭಾನುವಾರ
ಸಮಯ: ಬೆಳಿಗ್ಗೆ 9:30 ಗಂಟೆಗೆ
ಸ್ಥಳ: ತ್ರಿಪುರವಾಸಿನಿ (ಗೇಟ್–02), ಅರಮನೆ ಮೈದಾನ, ಬೆಂಗಳೂರು

ನಮ್ಮ ಸಂಸ್ಕೃತಿ, ನಮ್ಮ ಹೆಮ್ಮೆ — ಬನ್ನಿ, ಒಟ್ಟಾಗಿ ಸಂಭ್ರಮದ ಭಾಗವಾಗೋಣ!

ಅರಸು ಅಸೋಸಿಯೇಷನ್ ಸುವರ್ಣ ಮಹೋತ್ಸವ: ನಮ್ಮ ಭವ್ಯ ಪರಂಪರೆಯ 50 ವರ್ಷಗಳು

ಸೇವೆ, ಸಂಸ್ಕೃತಿ ಮತ್ತು ಸಮುದಾಯದ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಾ ಸಾಗಿದ ಅರಸು ಅಸೋಸಿಯೇಷನ್ ನ 50ನೇ ವರ್ಷಾಚರಣೆಯು ಇದೀಗ ಸುವರ್ಣ ಸಂಭ್ರಮದ ಹಂತಕ್ಕೆ ತಲುಪಿದೆ.

ಈ ಸಂಭ್ರಮದ ಭಾಗವಾಗಿ, ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ಕಾರ್ಯಕ್ರಮಕ್ಕೆ ಮೆರಗು ನೀಡುತ್ತಿರುವ ಮಾಜಿ ಸಂಸದರಾದ ಶ್ರೀ ಡಿ. ಕೆ. ಸುರೇಶ್ ಅವರಿಗೆ ಆದರದ ಸ್ವಾಗತ.

ದಿನಾಂಕ: 31 ಆಗಸ್ಟ್ 2025, ಭಾನುವಾರ
ಸಮಯ: ಬೆಳಿಗ್ಗೆ 9:30 ಗಂಟೆಗೆ
ಸ್ಥಳ: ತ್ರಿಪುರವಾಸಿನಿ (ಗೇಟ್–02), ಅರಮನೆ ಮೈದಾನ, ಬೆಂಗಳೂರು

ಹೆಮ್ಮೆಯಿಂದ ಆಯೋಜಿಸಿರುವ ಈ ಸುವರ್ಣ ಮಹೋತ್ಸವ ಸಮಾರಂಭಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ.

50 ವರ್ಷಗಳ ಸಂಭ್ರಮ, 50 ವರ್ಷಗಳ ಹೆಮ್ಮೆಯ ನಡಿಗೆ – ಸುವರ್ಣ ಮಹೋತ್ಸವದ ಕರೆಯೋಲೆ!

ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಸಾಗಿಬಂದ ನಮ್ಮ ಅರಸು ಅಸೋಸಿಯೇಷನ್ ಇಂದು ಅರ್ಧ ಶತಮಾನದ ಸಾಧನೆ ಮಾಡಿದೆ. ಇದು ಬರೀ ಸಂಖ್ಯೆಯಲ್ಲ, ಇದು ನಮ್ಮ ಬಾಂಧವ್ಯ, ನಂಬಿಕೆ ಮತ್ತು ಸತತ ಪ್ರಯತ್ನದ ಫಲ.

ನಮ್ಮ ಈ ಐತಿಹಾಸಿಕ ಕ್ಷಣವನ್ನು ಆಚರಿಸಲು ಆಗಸ್ಟ್ 31, 2025, ಭಾನುವಾರ ಬೆಳಿಗ್ಗೆ 9:30 ಗಂಟೆಗೆ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಎಲ್ಲರೂ ಸೇರುತ್ತಿದ್ದೇವೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಸನ್ಮಾನ್ಯ ಶ್ರೀ ಪಿ.ಸಿ. ಮೋಹನ್ ಅವರು ನಮ್ಮ ಸುವರ್ಣ ಮಹೋತ್ಸವದ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದು, ನಮ್ಮೊಂದಿಗೆ ಉಪಸ್ಥಿತರಿರುವುದು ನಮಗೆ ಹೆಮ್ಮೆಯ ಸಂಗತಿ.

ಬನ್ನಿ, ನಮ್ಮ ಸಂಸ್ಕೃತಿಯ ಈ ಮಹತ್ವದ ಹಬ್ಬವನ್ನು ಒಟ್ಟಾಗಿ ಆಚರಿಸೋಣ. ಈ ಸುವರ್ಣ ಯಾತ್ರೆಯಲ್ಲಿ ನೀವೂ ನಮ್ಮೊಂದಿಗೆ ಸೇರಿ!

ಅರಸು ಅಸೋಸಿಯೇಷನ್‌ ನ ಸುವರ್ಣ ಮಹೋತ್ಸವ ಸಮಾರಂಭಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಆಹ್ವಾನ

ಅರಸು ಅಸೋಸಿಯೇಷನ್ ತನ್ನ ಅಭಿಮಾನ ಮತ್ತು ಸೇವೆಯ ಪಯಣದ 50 ಅಮೂಲ್ಯ ವರ್ಷಗಳನ್ನು ಪೂರೈಸಿರುವ ಈ ವಿಶೇಷ ಸಂದರ್ಭದಲ್ಲಿ, ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವ, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ರಿಜ್ವಾನ್ ಅರ್ಷದ್ ಅವರನ್ನು ಪ್ರೀತಿ ಮತ್ತು ಗೌರವದಿಂದ ಸ್ವಾಗತಿಸುತ್ತಿದ್ದೇವೆ.

ದಿನಾಂಕ: 31 ಆಗಸ್ಟ್ 2025, ಭಾನುವಾರ
ಸಮಯ: ಬೆಳಿಗ್ಗೆ 9:30 ಗಂಟೆಗೆ
ಸ್ಥಳ: ತ್ರಿಪುರವಾಸಿನಿ (ಗೇಟ್–02), ಅರಮನೆ ಮೈದಾನ, ಬೆಂಗಳೂರು

ಬನ್ನಿ, ನಮ್ಮ ಐಕ್ಯತೆ ಮತ್ತು ಸಂಸ್ಕೃತಿಯ ಪಯಣದ ಈ ಸುವರ್ಣ ಕ್ಷಣಕ್ಕೆ ಸಾಕ್ಷಿಯಾಗೋಣ ಮತ್ತು ಒಟ್ಟಾಗಿ ಈ ಸಂಭ್ರಮವನ್ನು ಹಂಚಿಕೊಳ್ಳೋಣ!

ಸುವರ್ಣ ಮಹೋತ್ಸವ ಸಮಾರಂಭ – 50 ವರ್ಷಗಳ ಸಂಭ್ರಮ

ನಮ್ಮ ಸಮುದಾಯದ ಐಕ್ಯತೆ, ಸೇವಾಭಾವ ಮತ್ತು ಸಂಸ್ಕೃತಿಯ ದೀರ್ಘ ಪಯಣವನ್ನು ಪ್ರತಿಬಿಂಬಿಸುವ ಅರಸು ಅಸೋಸಿಯೇಷನ್ ಇಂದು ಅಮೂಲ್ಯ 50 ವರ್ಷಗಳ ಮೈಲಿಗಲ್ಲನ್ನು ತಲುಪಿದೆ.

ಈ ವಿಶೇಷ ಸುವರ್ಣಯಾತ್ರೆಯ ಸ್ಮರಣೀಯ ಕ್ಷಣದಲ್ಲಿ, ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವ ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಮಾನ್ಯ ಶ್ರೀ ಡಿ. ಕೆ. ಶಿವಕುಮಾರ ಅವರಿಗೆ ಹೃತ್ಪೂರ್ವಕ ಸ್ವಾಗತ.
ಇವರ ಉಪಸ್ಥಿತಿಯು ನಮ್ಮ ಸಂಭ್ರಮವನ್ನು ಇಮ್ಮಡಿಗೊಳಿಸಲಿದೆ.

ದಿನಾಂಕ: 31 ಆಗಸ್ಟ್ 2025, ಭಾನುವಾರ
ಸಮಯ: ಬೆಳಿಗ್ಗೆ 9:30 ಗಂಟೆಗೆ
ಸ್ಥಳ: ತ್ರಿಪುರವಾಸಿನಿ (ಗೇಟ್–02), ಅರಮನೆ ಮೈದಾನ, ಬೆಂಗಳೂರು

ಬನ್ನಿ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಈ ಸುವರ್ಣ ಕ್ಷಣಕ್ಕೆ ಸಾಕ್ಷಿಯಾಗಿ, ಎಲ್ಲರೂ ಒಟ್ಟಾಗಿ ಸಂಭ್ರಮಿಸೋಣ. ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ!

Celebrating 50 Glorious Years of Ursu Association